ದೇಶ, ರಾಜ್ಯ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಆರ್ಥಿಕ ತೊಂದರೆ
ಜನರ ಸ್ಥಿತಿ ಶೋಚನೀಯ, ಉದ್ಯೋಗ ಸಮಸ್ಯೆ ಉದ್ಭವಿಸಿದೆ.
ಇಷ್ಟೆಲ್ಲಾ ಆಗಿದ್ದರೂ ಸಹ ಅನೇಕ ಕಡೆ ಜನ ಸಹಕರಿಸುತ್ತಿಲ್ಲ.
ಕೊರೊನಾ ಹತೋಟಿಗೆ ಬರಲು ಜನರು ಸಹಕಾರ ನೀಡಬೇಕು.
ರಾಜ್ಯದಲ್ಲಿ 200ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು.
ಆರು ಪ್ಲಸ್ ಒಂದು, ಏಳು ಸಾವು ನೋವು ಸಂಭವಿಸಿವೆ.